ग्रन्थपरिचयः

ರಾಜಗುರು ಶ್ರೀವ್ಯಾಸರಾಜರು

by Dr.D.P.Madhusudanacharya · 2019 · ಕನ್ನಡ

ಕನ್ನಡ

ರಾಜಗುರು ಶ್ರೀವ್ಯಾಸರಾಜರು

by Dr.D.P.Madhusudanacharya

(5.0 · 2000 reviews) In Stock
ರಾಜಗುರುಗಳಾದ ಶ್ರೀವ್ಯಾಸರಾಜರ ವ್ಯಕ್ತಿತ್ವ ಬಹುಮುಖವಾದುದು. ಅಂತಹ ಮೇರುವ್ಯಕ್ತಿತ್ವದ ಅನುಭಾವಿಗಳನ್ನು ಪರಿಚಯಿಸುವುದು ಕನ್ನಡಿಯಲ್ಲಿ ಚಂದಿರನನ್ನು ತೋರಿಸಿದಂತೆ ಸರಿ. ಆದರೂ ಗುರುಗಳ ೪೮೦ನೆಯ ಆರಾಧನೆಯ ಈ ಪರ್ವಕಾಲದಲ್ಲಿ ಶಾಸ್ತ್ರದಿಗಂತದಲ್ಲಿ ರಾರಾಜಿಸಿದ ಶ್ರೀವಿಜಯನಗರದ ರಾಜ ಗುರುಗಳಾದ ಶ್ರೀವ್ಯಾಸರಾಜಗುರುಸಾರ್ವಭೌಮರ…

Pages

124

Language

Kannada

Publisher

Sri Vyasatirtha Samshodhana Prathisthanam

Edition

first

Binding

Perfect Binding

₹ 100

Inclusive of all taxes

1

About this book

ರಾಜಗುರುಗಳಾದ ಶ್ರೀವ್ಯಾಸರಾಜರ ವ್ಯಕ್ತಿತ್ವ ಬಹುಮುಖವಾದುದು. ಅಂತಹ ಮೇರುವ್ಯಕ್ತಿತ್ವದ ಅನುಭಾವಿಗಳನ್ನು ಪರಿಚಯಿಸುವುದು ಕನ್ನಡಿಯಲ್ಲಿ ಚಂದಿರನನ್ನು ತೋರಿಸಿದಂತೆ ಸರಿ. ಆದರೂ ಗುರುಗಳ ೪೮೦ನೆಯ ಆರಾಧನೆಯ ಈ ಪರ್ವಕಾಲದಲ್ಲಿ ಶಾಸ್ತ್ರದಿಗಂತದಲ್ಲಿ ರಾರಾಜಿಸಿದ ಶ್ರೀವಿಜಯನಗರದ ರಾಜ ಗುರುಗಳಾದ ಶ್ರೀವ್ಯಾಸರಾಜಗುರುಸಾರ್ವಭೌಮರ ಕೃತಿಗಳ ಹಾಗೂ ವ್ಯಕ್ತಿತ್ವದ ಪರಿಚಯಾತ್ಮಕವಾದ ಉಪಯುಕ್ತ ಲೇಖನಗಳ ಸಂಗ್ರಹದ ಕೈಪಿಡಿಯಾಗಿದೆ.